outer ear
ನಾಮವಾಚಕ

ಹೊರಗಿವಿ; ಬಾಹ್ಯಕರ್ಣ; ಕಶೇರುಕಗಳಲ್ಲಿ ನಡುಕಿವಿಯ ಹೊರಗಡೆ ಇರುವ ನಳಿಕೆ ಹಾಗೂ ಅದರ ಸುತ್ತಲೂ ಇರುವ ಚರ್ಮದ ಹಾಗೂ ಮೃದ್ವಸ್ಥಿಯ ಚೌಕಟ್ಟು.